Bigg Boss Kannada Season 6: ಎಂಟ್ರಿ ಕೊಟ್ಟ ಒಂದೇ ವಾರಕ್ಕೆ ಕ್ಯಾಪ್ಟನ್ ಆದ ಜೀವಿತಾ.! | FILMIBEAT KANNADA
  • 5 years ago
ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮಕ್ಕೆ ಮಾಡೆಲ್ ಕಮ್ ನಟಿ ಜೀವಿತಾ ಎಂಟ್ರಿಕೊಟ್ಟು ಇನ್ನೂ ಹತ್ತು ದಿನ ಕೂಡ ಕಳೆದಿಲ್ಲ. ಅಷ್ಟು ಬೇಗ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿ ಜೀವಿತಾ ಆಯ್ಕೆ ಆಗಿದ್ದಾರೆ.

Jeevitha is a wildcard entry to Bigg Boss House. Jeevitha becomes Captain.
Recommended