Adani's Debt to India: Adani Corporation ಸಾಲದಿಂದ ದೇಶಕ್ಕೆಆರ್ಥಿಕ ಅಪಾಯ,ಕಾರ್ಪೊರೇಟ್ ಆಡಳಿತಕ್ಕೂ ದುಷ್ಪರಿಣಾಮ!
  • 8 months ago
ಬಂಡವಾಳ ಹೂಡಿಕೆ ಕುರಿತಂತೆ ಅದಾನಿ ಗ್ರೂಪ್ ವಿರುದ್ಧ ಹೊಸ ಆರೋಪಗಳ ಕೇಳಿ ಬರುತ್ತಿದ್ದಂತೆ ಇತ್ತ ಕಾಂಗ್ರೆಸ್ ಪಕ್ಷವು ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಗುರಿಯಾಗಿಸಿ ಟೀಕೆ ಮಾಡುತ್ತಿದೆ. ಸಂಘಟಿತ ಸಂಸ್ಥೆಗಳಿಗೆ ಸಂಬಂಧಿಸಿದ ಶೆಲ್ ಕಂಪನಿಗಳಲ್ಲಿ ಭ್ರಷ್ಟಾಚಾರ ಹೆಚ್ಚಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

#GouthamAdani #AdaniGroups, #AdaniShares #AdaniandPMModi #Congress #Indianeconomy #Indianbanks #Indiannationalbank #AdaniControversy #Adabicorruption #RahulGandhi #America #AdaniBarrow #adanicompany #Adanimarketshares #Adaniinvestment,

~HT.188~PR.28~ED.31~
Recommended