ಚಂದ್ರನ‌ ಮೇಲೆ ಲ್ಯಾಂಡ್ ಆಗೋ ಕೊನೇ 2 ಗಂಟೆಯಲ್ಲಿ ಇಸ್ರೋ ತೆಗೆದುಕೊಳ್ಳೋ ನಿರ್ಧಾರವೇ ಹೆವಿ ರಿಸ್ಕ್

  • 10 months ago
ಕೊನೆಯ ಎರಡು ಗಂಟೆಯಲ್ಲಿ ಇಸ್ರೋ ವಿಜ್ಞಾನಿಗಳು ಲ್ಯಾಂಡಿಂಗ್ ಬಗ್ಗೆ ತೀರ್ಮಾನ ಕೈಗೊಳ್ಳುತ್ತಾರೆ. ಇಂದು ಸಂಜೆ 6 ಗಂಟೆಗೆ ಚಂದ್ರಯಾನ ಲ್ಯಾಂಡಿಂಗ್ ಮಾಡಬೇಕೇ ಬೇಡವೇ ಎಂಬ ಬಗ್ಗೆ ಎರಡು ಗಂಟೆ ಮುಂಚಿತವಾಗಿ ನಿರ್ಧಾರ ಕೈಗೊಳ್ಳಲಾಗುತ್ತೆ.

#Chandrayan3 #ChandrayanLiveStreem
#Luna25 #Russia #USSR #RussiavsIndia #RussianRocket
#MoonMission #IndianSpace #ISRO #NarendraModi #India #Chandrayan2 #Chandrayan1 #NASA
#sriharikota #IndianScientist #PMModi  #ISROChairmanSSomanath
#RituKaridhalSrivastava
#RocketLVM3  #Pakistan #Earth #Moon #Brics6 #VikramLander #LPDC #Sunrise #NASA  #ESA
~HT.188~PR.28~ED.32~

Recommended