ಚಂದ್ರಯಾನ 3 ಇತಿಹಾಸ ಸೃಷ್ಟಿಗೆ ಕೌಂಟ್ ಡೌನ್! ಲೈವ್ ನೋಡೋದು ಹೇಗೆ? ಮುಂದೇನು?

  • 9 months ago
ಎಲ್ಲರೂ ಕೌತುಕದಿಂದ ಕಾಯುವ ಚಂದ್ರಯಾನದ-3ರ ಸಾಫ್ಟ್ ಲ್ಯಾಂಡಿಂಗ್ ಆಗಸ್ಟ್ 23, 2023 ರಂದು ಸಂಜೆ 5.27 ರಿಂದ ನೇರ ಪ್ರಸಾರವಾಗಲಿದೆ. ಇಸ್ರೋದ ಅಧಿಕೃತ ವೆಬ್ಸೈಟ್, ಅದರ ಅಧಿಕೃತ ಯೂಟ್ಯೂಬ್ ಚಾನೆಲ್, ಅದರ ಅಧಿಕೃತ ಫೇಸ್‌ಬುಕ್‌ ಪೇಜ್‌ ಮತ್ತು ಡಿಡಿ ನ್ಯಾಷನಲ್ ಟಿವಿ ಚಾನೆಲ್ ಸೇರಿದಂತೆ ಅನೇಕ ವೇದಿಕೆಗಳಲ್ಲಿ ನೇರ ಪ್ರಸಾರವಾಗಲಿದೆ.

#Chandrayan3 #ChandrayanLiveStreem
#Luna25 #Russia #USSR #RussiavsIndia #RussianRocket
#MoonMission #IndianSpace #ISRO #NarendraModi #India #Chandrayan2 #Chandrayan1 #NASA
#sriharikota #IndianScientist #PMModi  #ISROChairmanSSomanath
#RituKaridhalSrivastava
#RocketLVM3  #Pakistan #Earth #Moon #Brics6 #VikramLander #LPDC #Sunrise #PrakashRaj
~HT.36~PR.28~ED.34~

Recommended