ಯುವಕರೂ ನಾಚುವಂತೆ ಬೈಕ್ ರೈಡ್ ಮಾಡಿದ ರಾಹುಲ್ ಗಾಂಧಿ!

  • 10 months ago
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಲಡಾಖ್ ನ ಪ್ಯಾಂಗಾಂಗ್ ಸರೋವರಕ್ಕೆ ಬೈಕ್ ನಲ್ಲಿ ತೆರಳಿದ್ದು, ಅವರು ಆ. 20 ರಂದು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನವನ್ನು ಅಲ್ಲೇ ಆಚರಿಸಲಿದ್ದಾರೆ ಎಂದು ತಿಳಿದು ಬಂದಿದೆ.Congress leader Rahul Gandhi went to Pangong Lake in Ladakh on Saturday on a bike. It has been learned that former Prime Minister Rajiv Gandhi's birthday will be celebrated there on 20th.

#RahulGandhi #BikeRide #ktm390adventure #RajivGandhi #Birthday #PangongLake #PMNarendraModi

~HT.188~PR.160~ED.31~

Recommended