ಲೈಂಗಿಕ ದೌರ್ಜನ್ಯ ಹೇಳಿಕೆಯಲ್ಲಿ ಎಡವಟ್ಟು ಮಾಡಿದ ರಾಹುಲ್ ಗಾಂಧಿ ಗೆ ನೋಟಿಸ್ ಕೊಡಲು ಕಾದ ಪೊಲೀಸ್

  • last year
Delhi Police issued a notice to the Congress leader asking him to share details about the victims whom he mentioned in his speech.
ಲೈಂಗಿಕ ದೌರ್ಜನ್ಯ ಹೇಳಿಕೆ ವಿಚಾರವಾಗಿ ನೋಟಿಸ್ ನೀಡಲು ಹೋಗಿದ್ದ ದೆಹಲಿ ಪೊಲೀಸರನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಬರೊಬ್ಬರಿ ಮೂರು ಗಂಟೆ ಕಾಯುವಂತೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

#RahulGandhi #Delhipolice #RahulGandhistatement #BharatjodoYatra #Congress, #RahulGandhiControversy

Recommended