ಅಭಿಮಾನಿಗಳಿಗೆ ಉಪ್ಪಿ ಸಂದೇಶ;ದೂರು ನೀಡಿದವರನ್ನೂ ಪ್ರೀತಿಯಿಂದ ಗೌರವದಿಂದ ನೋಡೋಣ ಎಂದ ರಿಯಲ್ ಸ್ಟಾರ್

  • 10 months ago
ಉಪೇಂದ್ರ ಬಂಧನಕ್ಕಾಗಿ ಕೆಲವರು ಒತ್ತಾಯಿಸುತ್ತಿದ್ದರೆ, ಉಪೇಂದ್ರ ಪರವಾಗಿಯೂ ಹಲವರು ಬೆಂಬಲ ಸೂಚಿಸಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ಗಳನ್ನು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಉಪೇಂದ್ರ ತಮ್ಮ ಅಭಿಮಾನಿಗಳು ಹಾಗೂ ಪ್ರಜಾಕೀಯ ಬೆಂಬಲಿಗರಿಗೆ ಮಹತ್ವದ ಸೂಚನೆ ನೀಡಿದ್ದಾರೆ.

#Upendra #AtrocityCase #Prajaakeeya #casteistremarks, #UpendraFans #Realstar #Kabza #Absconding #UpendraControversy #UpendraFacebooklive #SSMallikarjun #NMahesh #Kollegala #IStandWithUpendra

~HT.36~ED.34~PR.28~

Recommended