Upendra Birthday, ಗಣೇಶನ ಹಬ್ಬ! ಅವತ್ತೇ ಅಭಿಮಾನಿಗಳಿಗೆ ಉಪ್ಪಿ ಕಡೆಯಿಂದ ಗುಡ್ ನ್ಯೂಸ್
  • 7 months ago
ರಿಯಲ್ ಸ್ಟಾರ್ ಉಪೇಂದ್ರ ಸೆಪ್ಟೆಂಬರ್ 18ರ ಹಿಂದಿನ‌ ರಾತ್ರಿ ಹುಟ್ಟುಹಬ್ಬದ ಆಚರಣೆಗೆ ಅಭಿಮಾನಿಗಳ ಕೈಗೆ ಸಿಗೋದಿಲ್ಲ ಬದಲಿಗೆ ಮಧ್ಯಾಹ್ನ 2 ಗಂಟೆಗೆ ಊರ್ವಶಿ ಥಿಯೇಟರ್ ನಲ್ಲಿ ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡ್ತೀನಿ ಅಂತ ವಿಡಿಯೋ ಮೂಲಕ ಹೇಳಿದ್ದಾರೆ.

#UpendraBirthday #UAFilm #RealstarUpendra #UpendraFans #Uppi fans #Urvashitheatre #Upendrafilms #Prajakeeya

~PR.28~ED.35~HT.162~
Recommended