ಕಚ್ಚತೀವು ದ್ವೀಪ ಶ್ರೀಲಂಕಾಗೆ ಇಂದಿರಾಗಾಂಧಿ ಗಿಫ್ಟ್! ಈ ದ್ವೀಪದ ಬಗ್ಗೆ PM ಮೋದಿ ಶಾಕಿಂಗ್ ಹೇಳಿಕೆ!

  • 10 months ago
ಸಂಸತ್ತಿನಲ್ಲಿ ಮೊನ್ನೆ ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡಿದ ಪ್ರಧಾನಿ ಮೋದಿ, ಒಂದು ಕಾಲದಲ್ಲಿ ಭಾರತದ ಭಾಗವಾಗಿದ್ದ ಆದ್ರೆ, ಈಗ ಶ್ರೀಲಂಕಾದ ಭಾಗವಾಗಿರುವ ಒಂದು ತುಂಡು ಭೂಮಿಯನ್ನ ಉಲ್ಲೇಖಿಸಿದರು. ಅತ್ಯಂತ ಆಶ್ಚರ್ಯಕರ ವಿಷಯವೆಂದ್ರೆ, ಅದನ್ನ ಬಲವಂತವಾಗಿ ಆಕ್ರಮಿಸಿಕೊಂಡಿಲ್ಲ.

Speaking on the no-confidence motion in Parliament earlier, Prime Minister Modi referred to a piece of land that was once part of India and is now part of Sri Lanka. The most surprising thing is that nor occupied it by force.

#India #SriLanka #WorldNews #PMModi #NarendraModi #Session #Parliment #BJP #Congress #IndiraGandhi #KatchatheevuIsland
#Tamilnadu #JayaLalitha
~HT.188~ED.32~PR.160~##~