CM Ibrahim: ಕಾಂಗ್ರೆಸ್ ಬಿಟ್ಟು ಬಂದಿದ್ದಕ್ಕೆ ನನಗೆ ಪಶ್ಚಾತ್ತಾಪ ಇಲ್ಲ!

  • 10 months ago
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರ ಹೇಳಿಕೆ ಇದೀಗ ಕರ್ನಾಟಕ ರಾಜಕೀಯದಲ್ಲಿ ಸುನಾಮಿ ಎಬ್ಬಿಸಿದೆ. ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರ ಬಗ್ಗೆ ಮುಕ್ತವಾಗಿ ಮಾತನಾಡಿರುವ ಸಿಎಂ ಇಬ್ರಾಹಿಂ ಐ ಲವ್ ಮೋದಿ ಐ ಲೈಕ್ ಮೋದಿ ಎಂದಿದ್ದಾರೆ.JDS state president CM Ibrahim's statement has now created a tsunami in Karnataka politics. This is the first time CM Ibrahim has openly spoken about Prime Minister Modi and said, "I love Modi, I like Modi."

~HT.36~PR.160~ED.34~

Recommended