CM ಸಿದ್ದು Birthday ಬಿಗ್ ಸರ್ಪರೈಸ್
  • 9 months ago
ವಿಧಾನಸಭೆಗೆ ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ರಾಜಕೀಯ ವಲಯದಲ್ಲಿ ಒಂದೆಡೆ ಬಿರುಸಿನ ಚಟುವಟಿಕೆ ನಡೆಯುತ್ತಿದ್ದರೆ, ಅದೇ ವೇಳೆ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ಧರಾಮಯ್ಯನವರ ಜೀವನಾಧಾರಿತ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಚುನಾವಣೆಯ ಸಮಯದಲ್ಲಿ ಇವೆಲ್ಲಾ ಬೇಡ ಎಂದು ಖುದ್ದು ಸಿದ್ದರಾಮಯ್ಯನವರು ಹೇಳಿದ್ದರು ಎನ್ನಲಾಗಿತ್ತು.Before the announcement of the assembly election date, there was a lot of activity in the political sphere, while there was a lot of discussion about the movie based on the life of Siddaramaiah, who was the leader of the opposition party at that time. It was said that Siddaramaiah himself had said that all these were not necessary during the elections.

#CMSiddaramaiah #BJP #Congress #Election #OppositionParty #CMSiddu #AssemblyElection
~HT.188~PR.160~ED.32~
Recommended