ಚಂದ್ರಯಾನ 2 ಫೇಲ್ಯೂರ್ ಆದಾಗ ಆಡಿಕೊಂಡಿದ್ದ ಪಾಕಿಸ್ತಾನ ಈಗ ಚಂದ್ರಯಾನ 3 ಯಶಸ್ವಿ ಉಡಾವಣೆಗೆ ಹೇಳಿದ್ದೇನು?

  • 10 months ago
ನವದೆಹಲಿ: ಭಾರತ ಏನೇ ಮಾಡಿದರೂ ವೈರಿ ರಾಷ್ಟ್ರಗಳಿಗೆ ಹೊಟ್ಟೆ ಉರಿಯುತ್ತೆ, ಕಣ್ಣೂ ಕುಕ್ಕುತ್ತೆ. ಅಕಸ್ಮಾತ್ ಎಡವಿದರೆ ಅದನ್ನೇ ಆಡಿಕೊಳ್ಳುತ್ತವೆ ವೈರಿ ರಾಷ್ಟ್ರಗಳು. ಪಾಕಿಸ್ತಾನ ಇದೀಗ ಭಾರತದ 'ಇಸ್ರೋ' ಉಡಾವಣೆ ಮಾಡಿದ 'ಚಂದ್ರಯಾನ-3' ಬಗ್ಗೆ ಪ್ರತಿಕ್ರಿಯೆ ನೀಡಿದೆ. ಹಾಗಾದರೆ ಪಾಕಿಸ್ತಾನ 'ಚಂದ್ರಯಾನ-3' ಬಗ್ಗೆ ಹೇಳಿದ್ದೇನು?

#Chandrayan3 #July14 #MoonMission #IndianSpace #ISRO #NarendraModi #India #Chandrayan2 #Chandrayan1 #NASA
#sriharikota #IndianScientist #PMModi 
~HT.36~ED.33~PR.28~

Recommended