ಲೋಕಸಭಾ ಚುನಾವಣೆಗೆ BJP & JDS ಮೈತ್ರಿ ಆದ್ರೆ ಸುಮಲತಾ ರಾಜಕೀಯ ಭವಿಷ್ಯ ಖತಂ ??

  • 11 months ago
ಲೋಕಸಭಾ ಚುನಾವಣೆಯಲ್ಲಿ ಬಿಜೆಪ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿವೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಸಂಸದೆ ಸುಮಲತಾ ಅಂಬರೀಶ್‌ ಅಂತೆಕಂತೆ, ಊಹಾಪೋಹಗಳಿಗೆ ನಾನು ಉತ್ತರ ಕೊಡುವುದಿಲ್ಲ ಎಂದಿದ್ದಾರೆ.

What MP Sumalatha reacts on JDS And BJP alliance in Loksabha Elections 2024
~ED.33~HT.36~

Recommended