Delhi Floods: ಯಮುನಾ ನದಿ ನೀರಿನ ಮಟ್ಟ ಇಳಿಕೆಯಾದರೂ ದೆಹಲಿ ಪ್ರವಾಹ ತಗ್ಗಿಲ್ಲ
  • 9 months ago
ಯಮುನಾ ನದಿಯ ನೀರಿನ‌ಮಟ್ಟ ಕೊಂಚ ಇಳಿಕೆಯಾಗಿದೆ. ಆದರೂ ಪ್ರವಾಹದ ನೀರು ಕಡಿಮೆಯಾಗುತ್ತಿಲ್ಲ. ಯಾಕಂದ್ರೆ ಇಂದ್ರಪ್ರಸ್ಥದ ಬಳಿ ಡ್ರೈನ್ ರೆಗ್ಯುಲೇಟರ್ ಸಂಪೂರ್ಣ ಹಾನಿಗೊಳಗಾಗಿದೆ

#DelhiFlood #HeavyrainsinDelhi #DelhiRain #HeavyRain #RainEffect #UttarBharatFlood #RiverYamuna #NorthIndiaRain

~HT.36~ED.31~PR.30~
Recommended