ಯಮುನೆಯ ಕೋಪಕ್ಕೆ‌ ತುತ್ತಾದ ದೆಹಲಿ ನಿವಾಸಿಗಳ ಸ್ಥಿತಿ ದಯನೀಯ

  • 10 months ago
ದೆಹಲಿಯ ರಾಜ್ಘಾಟ್ ಪ್ರದೇಶದಲ್ಲಿರುವ ಮಹಾತ್ಮ ಗಾಂಧಿ ಸಮಾಧಿ ಅಕ್ಷರಶಃ ಜಲಸಮಾಧಿಯಾಗಿದೆ. ಪ್ರವೇಶ ದ್ವಾರ ಸೇರಿದಂತೆ ನಾಲ್ಕೂ ದಿಕ್ಕುಗಳು ಜಲಾವೃತಗೊಂಡಿದ್ದು, ಸಮಾಧಿ ಸ್ಥಳವೂ ಮುಳುಗಿಹೋಗಿದೆ.

#DelhiFlood #DelhiRain #NorthIndiaFlood #Rajghat #MahatmaGandhiGrave #DelhiRefugees #PMModi #AmitShaw #DelhiGovernment
#YamunaRiver
~HT.36~ED.32~PR.28~

Recommended