ಸಂತೋಷ್ ಲಾಡ್ ಸರಳತೆಗೆ ಸಾಕ್ಷಿ ಇದು...ಹುಲ್ಲಿನ‌ ಬಂಡಿ ತಳ್ಳಿ ರೈತನಿಗೆ ಸಹಾಯ ಮಾಡಿದ ಸಚಿವ

  • 11 months ago
ರೈತನೊಬ್ಬ ಬೆಳ್ಳಂಬೆಳಗ್ಗೆ ಹುಲ್ಲು ತೆಗೆದುಕೊಂಡು ಹೋಗುತ್ತಿದ್ದ ವೇಳೆಯಲ್ಲಿ, ಸಚಿವ ಸಂತೋಷ ಲಾಡ್ ವಾಕಿಂಗ್ ಹೋದ ಸಂದರ್ಭದಲ್ಲಿ, ತಾವೇ ಹುಲ್ಲಿನ ಬಂಡಿಯನ್ನು ತಳ್ಳಿಕೊಂಡು ಮನೆಗೆ ತಲುಪಿಸಿದ್ದಾರೆ.

#SanthoshLad #SanthoshladViralVideo #SanthoshLadFitness, #Kalaghatagi #CongressMinister
~HT.36~PR.28~ED.32~

Recommended