ಅಕ್ಕಿ ಮೋದಿಯದಲ್ಲ ಅದು UPA ಅಕ್ಕಿ! ಮೋದಿ ಮೇಲೆ ಸಂತೋಷ್ ಲಾಡ್ ವಾಗ್ದಾಳಿ

  • last year
ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡುತ್ತಿರುವ 5 ಕೆಜಿ ಅಕ್ಕಿ ನರೇಂದ್ರ ಮೋದಿಯವರದ್ದಲ್ಲ ಅದು ಸರ್ಕಾರದ ಅಕ್ಕಿ. ಅದು ಯುಪಿಎ ಅಕ್ಕಿ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.

#SanthoshLad #CongressMinister #PMModi #RicePolitics #Annabhagya #CMSiddaramaiah #CongressGuarantee #Modigovt, #UPAGovt

~HT.36~PR.28~ED.34~

Recommended