ಮೋದಿಗಾಗಿ ವೈಟ್ ಹೌಸ್ ನಲ್ಲಿ ರೆಡಿಯಾದ ಊಟದ ಮೆನುವಿನಲ್ಲಿ ಏನೆಲ್ಲಾ ಇತ್ತು?ಯಾರೆಲ್ಲಾ ಭಾಗಿಯಾಗಿದ್ರು?

  • last year
ಶ್ವೇತಭವನದ ಈ ಭೋಜನಕ್ಕೆ 400ಕ್ಕೂ ಹೆಚ್ಚು ಅತಿಥಿಗಳಿಗೆ ವೈಟ್ ಹೌಸ್ ಆಹ್ವಾನವನ್ನು ನೀಡಿದ್ದು, ಬಿಡನ್ ಆಯೋಜಿಸಿದ್ದ ರಾಜ್ಯ ಔತಣಕೂಟದಲ್ಲಿ ಕೈಗಾರಿಕೋದ್ಯಮಿಗಳಾದ ಮುಖೇಶ್ ಅಂಬಾನಿ, ಆನಂದ್ ಮಹೀಂದ್ರಾ ಮತ್ತು ಭಾರತ ಮೂಲದ ಗೂಗಲ್ ಸಿಇಒ ಸುಂದರ್ ಪಿಚಾಯಿ ಭಾಗವಹಿಸಿದ್ದಾರೆ.

#PrimeMinisterNarendraModi #WhiteHouse #marinatedmillets #stuffedmushrooms #grilledcorn #kernelsalad #strawberryshortcake #MukeshAmbani #AnandMahindra #AppleCEOTimCook #corporateleaderIndiraNooyi #CEOsofGoogleMicrosoftAdobeSunderPichai, #SatyaNadella #ShantanuNarayen #JoeBiden
~HT.36~PR.28~ED.31~

Recommended