ಸಾರಿಗೆ ನೌಕರರ ಆಸೆಗೆ ತಣ್ಣೀರೆರಚಿದ‌ ಸರ್ಕಾರ!ಶಕ್ತಿ ಯೋಜನೆಯಿಂದ ಸಾರಿಗೆ ನೌಕರರಿಗೆ‌ ನಿರಾಸೆ

  • 11 months ago
ರಾಜ್ಯದಲ್ಲಿ ಶಕ್ತಿ ಯೋಜನೆಗೆ ಚಾಲನೆ ಸಿಕ್ಕಿದ್ದು, ಸಾರಿಗೆ ಬಸ್ನಲ್ಲಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಶಕ್ತಿ ಯೋಜನೆ ಜಾರಿಗೆ ತಂದಿರುವ ಸಾರಿಗೆ ಇಲಾಖೆಗೆ ಶಾಕ್ ಎದುರಾಗಿದೆ.

#FreeBusinKarnataka #LadiesFreebus #Freebusticket, #Karnatakatransportdepartment, #BMTC #KSRTC #KarnatakaGovernmentBus #LadiesTravel #Karnatakawomens
~HT.36~PR.28~ED.31~

Recommended