No Work No Pay, ಸಾರಿಗೆ ನೌಕರರಿಗೆ ಸರ್ಕಾರ ಭಾರೀ ತಿರುಗೇಟು | Oneindia Kannada

  • 3 years ago
ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಅನಿರ್ಧಿಷ್ಟ ಅವಧಿ ಮುಷ್ಕರಕ್ಕೆ ಇಳಿದಿರುವ ಸಾರಿಗೆ ನೌಕರರ ವೇತನ ಕಡಿತ ಮಾಡುವುದಾಗಿ ಸರ್ಕಾರ ಆದೇಶ ಮಾಡಿದೆ. "ನೋ ವರ್ಕ್ ನೋ ಪೇ" ಎಂಬ ಆದೇಶವನ್ನು ಸರ್ಕಾರ ಹೊರಡಿಸಿದ್ದು, ಸಾರಿಗೆ ನೌಕರರು ಇದಕ್ಕೆ ಕಿಂಚಿತ್ತೂ ಸೊಪ್ಪು ಹಾಕದೇ ಮುಷ್ಕರ ಮುಂದವರೆಸಿದ್ದಾರೆ.

The government has issued a no-work no pay order for the transport workers' strike.

Recommended