ಸರ್ಕಾರದ ಫ್ರೀ ಬಸ್ ಸೇವೆ ಪಡೆಯಲು ಮಹಿಳೆಯರು ಮಾಡಬೇಕಾಗಿರೋದು ಏನೇನು?

  • last year
ವಿದ್ಯಾರ್ಥಿಗಳು ಸೇರಿದಂತೆ ಕರ್ನಾಟಕದ ನಿವಾಸಿಗಳಾಗಿರುವ ಎಲ್ಲಾ ಮಹಿಳೆಯರು ಈ ಯೋಜನೆಗೆ ಅರ್ಹರು. ಟ್ರಾನ್ಸ್‌ಜೆಂಡರ್ ಸಮುದಾಯದ ಸದಸ್ಯರು ಕೂಡ 'ಶಕ್ತಿ' ಯೋಜನೆಯ ಪ್ರಯೋಜನಗಳನ್ನು ಪಡೆಯಬಹುದು.

#CongressGuarantee #ShaktiYojane #siddaramaiah #Congress #DKshi #OneIndiaKannada
#FreeBusforladies,#Freebus
~HT.36~PR.28~ED.31~