MP ಎಲೆಕ್ಷನ್ ಮುಗಿದ್ಮೇಲೆ ಫ್ರೀ ಬಸ್ ಸೇವೆ ಕೂಡಾ ಮುಗಿಯುತ್ತಾ? ರಾಜ್ಯಸರ್ಕಾರದ ಈ ನಡೆಯೇ ಈ ಅನುಮಾನಕ್ಕೆ ಕಾರಣ?

  • 9 months ago
ಶಕ್ತಿ ಯೋಜನೆ ರಾಜ್ಯ ಸರ್ಕಾರಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದೆ. ಈವರೆಗೂ 54 ಕೋಟಿಗೂ ಅಧಿಕ ಮಹಿಳೆಯರು ಉಚಿತ ಪ್ರಯಾಣದ ಸೌಲಭ್ಯ ಪಡೆದಿದ್ದಾರೆ. ಇದು ಕೋಟ್ಯಂತರ ಮಹಿಳೆಯರಿಗೆ ಅನುಕೂಲವಾಗಿದೆಯಾದರೂ ಇದರ ಕುರಿತು ಸಕಾರಾತ್ಮಕ ಅಭಿಪ್ರಾಯಗಳನ್ನು ರೂಢಿಸುವಲ್ಲಿ ಸರ್ಕಾರ ವಿಫಲವಾಗಿದೆ.

#ShakthiScheme #Freebusforladies #CMSiddaramaiah #DCMDKShivakumar #Karnatakawomen #Karnatakabus #Freebies #governmentbusinKarnataka #congressguaranteescheme, #Ramalingareddy #FreetransportinKarnataka #Freebustickets #Congressgovernment
#KSRTC #BMTC #SmartCard
~HT.188~PR.28~ED.31~

Recommended