5 ವರ್ಷ ಸಿದ್ದುನೇ ಸಿಎಂ ಎಂದಿದ್ದಕ್ಕೆ MB Patil ಮೇಲೆ ಕೆಂಡಕಾರಿದ DK Suresh ಹೇಳಿದ್ದೇನು?
  • 11 months ago
ಸಚಿವ ಎಂ.ಬಿ. ಪಾಟೀಲ್ ಹಾಗೂ ಸಂಸದ ಡಿಕೆ ಸುರೇಶ್ ನಡುವಿನ ವೈಯಕ್ತಿಕ ಕಾದಾಟ ಮತ್ತೊಂದು ಹಂತಕ್ಕೆ ಹೋಗಿದೆ. ವಿಧಾನಸಭೆಯಲ್ಲಿ ಎದುರಿಗೆ ಬಂದ ಎಂ.ಬಿ. ಪಾಟೀಲ್ಗೆ ಡಿಕೆ ಸುರೇಶ್ ಮತ್ತೆ ವಾರ್ನ್ ಮಾಡಿದ್ದು, ಸ್ಥಳದಲ್ಲಿದ್ದ ಶಾಸಕರು ಗಾಬರಿಯಾಗಿರುವ ಪ್ರಸಂಗ ನಡೆದಿದೆ.

#DKShivakumar #MBPatil #CMSiddaramaiah #KarnatakaCM #CongressGovernment #DKSuresh #Karnatakapolitics #Karnatakaelection2023 #CongressHighcommand #Mallikarjunkharge
~HT.188~ED.33~PR.28~
Recommended