ಮನೆಯಲ್ಲಿ ಕುಳಿತ ಜಗದೀಶ್ ಶೆಟ್ಟರ್ ಗೆ ನಡುಕ ಉಂಟಾಗಬೇಕು,ಅಂತಹ ಪಾಠ ಕಲಿಸ್ತೀವಿ ಎಂದ BS ಯಡಿಯೂರಪ್ಪ
  • last year
ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ವಿರುದ್ಧ ಇದೀಗ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಹಿರಂಗವಾಗಿ ತಿರುಗಿಬಿದ್ದಿದ್ದು, ಶೆಟ್ಟರ್ ಅವರನ್ನು ಸೋಲಿಸುವುದೇ ನನ್ನ ಗುರಿ ಎಂದಿದ್ದಾರೆ.

#BSYediyurappa #Jagadeeshshettar #HubliDharawad #Congress, #BJP #Lingayatcommunity #BSYvsShettar #BSYMasterplan, #Karnatakaassemblyelection2023 #Karnatakaelection2023
~HT.36~ED.31~PR.28~
Recommended