KGF ಬಾಬು ಕುಮಾರ ಸ್ವಾಮಿ ಆಶಿರ್ವಾದ ತೆಗೆದುಕೊಂಡಿದ್ದಾರೆ

  • last year
ಚಿಕ್ಕಪೇಟೆ ಕ್ಷೇತ್ರಕ್ಕೆ ಕಾಂಗ್ರೆಸ್ ಇನ್ನೂ ಅಭ್ಯರ್ಥಿಯ ಹೆಸರು ಘೋಷಿಸಿಲ್ಲ. ಈ ನಡುವೆ, ಟಿಕೆಟ್‌ ಘೋಷಣೆಗೂ ಮುನ್ನವೇ ಕ್ಷೇತ್ರದಿಂದ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಸಲು ಮಾಜಿ ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಹಾಗೂ ಕೆಜಿಎಫ್‌ ಬಾಬು ಸಿದ್ಧತೆ ನಡೆಸಿದ್ದಾರೆ.

The Congress has not yet announced the name of its candidate for the Chikkapet constituency. Meanwhile, former mayor Gangambike Mallikarjun and KGF Babu are preparing to file their nominations separately from the constituency even before the ticket announcement


#KGFBabu #Chikkapet #Gangambike #MalliKarjun #KarnatakaElection2023 #BJP #Congress #JDS

~HT.162~PR.160~ED.34~