The Elephant Whisperers: ಬೊಮ್ಮನ್-ಬೆಳ್ಳಿ ದಂಪತಿಗೆ ಸನ್ಮಾನ ಮಾಡಿ ಗಜಪಡೆಗೆ ಕಬ್ಬು ತಿನ್ನಿಸಿದ ಮೋದಿ
  • last year
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬಂಡೀಪುರ ಸಫಾರಿ ಮುಗಿಸಿಕೊಂಡು ತಮಿಳುನಾಡಿನ ಮಧುಮಲೈನಲ್ಲಿ ಹುಲಿ ಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಭೇಟಿ ನೀಡಿದ್ದು, ಆಸ್ಕರ್ ವಿಜೇತ 'ದಿ ಎಲಿಫೆಂಟ್ ವಿಸ್ಪರರ್ಸ್' ಸಾಕ್ಷ್ಯ ಚಿತ್ರದಲ್ಲಿ ನಟಿಸಿದ್ದ ಬೊಮ್ಮನ್- ಬೆಳ್ಳಿ ದಂಪತಿಗೆ ಸನ್ಮಾನಿಸಿದರು

#ModiSafari #Bandipur #Siddaramaiah
#BandipurTigerReserve #Modisafaridress #ModiPhotoshoot #Mysore #TheElephantWhisperers
#congress #HDKumaraswamy
#Modijunglesafari #Commemorationof50YearsofProtTiger #modiKarnatakavisit
#BommanandBellie
~HT.162~PR.28~PR.28~
Recommended