Nandini to Amul: ಅಮುಲ್ ನಿಂದ ನಂದಿನಿಗೆ ಕಂಟಕ!
  • last year
ಕೆಎಂಎಫ್ ಹಾಲಿನ ಬೂತ್‌ಗಳಲ್ಲಿ ನಂದಿನಿ ಉತ್ಪನ್ನಗಳು ಲಭ್ಯವಾಗ್ತಿಲ್ಲ. ಅದರಲ್ಲೂ ಅಮೂಲ್ ರಾಜ್ಯಕ್ಕೆ ಎಂಟ್ರಿ ಕೊಟ್ಟಿರುವ ಹೊತ್ತಲ್ಲೇ ನಂದಿನಿ ಉತ್ಪನ್ನಗಳ ಕೃತಕ ಅಭಾವ ಉಂಟು ಮಾಡ್ತಿದ್ದಾರೆ ಎಂದು ಹೇಳಲಾಗ್ತಿದೆ.Nandini products are not available at KMF milk booths. In particular, it is said that Amul has created an artificial shortage of Nandini products at the time of its entry into the state.

#Nandini #Amul #Milk #Karnatka #Gujrat #NarendraModi #AmitShah
~HT.162~ED.31~PR.160~
Recommended