ಅದಾನಿ ವಿವಾದ ಮುಚ್ಚಿಹಾಕೋಕೆ ರಾಹುಲ್ ಗಾಂಧಿ ಬಾಯಿ ಮುಚ್ಚಿಸಲು BJP ಆಡ್ತಿರೋ ನಾಟಕ ರಿವೀಲ್ | Oneindia Kannada

  • last year
The Congress party on Tuesday termed the uproar by BJP over Rahul Gandhi's speech in London a “drama” to avoid questions arising out of the Hindenburg report on Adani. Groupಲಂಡನ್‌ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಯ ಕುರಿತು ಸಂಸತ್ತಿನಲ್ಲಿ ಬಿಜೆಪಿ ಗದ್ದಲ ಎಬ್ಬಿಸುತ್ತಿರುವುದನ್ನು ಕಾಂಗ್ರೆಸ್ ಪಕ್ಷವು "ನಾಟಕ" ಎಂದು ಹೇಳಿದೆ. ಸದನದಲ್ಲಿ ರಾಹುಲ್ ಗಾಂಧಿಗೆ ಮಾತನಾಡಲು ಅವಕಾಶ ನೀಡದೇ ಇರುವುದರ ವಿರುದ್ಧ ಕಿಡಿಕಾರಿದೆ.

#RahulGandhi #Goutamadani #Hindenburgreport #PMModi #adaniandModi #BJP #RahulGandhiSpeech #RahulGandhiControversy #LokasabhaSamsat