MB ಪಾಟೀಲ್,KJ ಜಾರ್ಜ್, ಮಹದೇವಪ್ಪಗೆ ಕೇಳ್ಬೇಕು ಸಿದ್ದರಾಮಯ್ಯ ಎಷ್ಟು ಟಾರ್ಗೆಟ್ ಕೊಟ್ಟಿದ್ರು ಅಂತಾ??

  • last year
Congress party itself is a den of corruption. Congress' hands are mired in corruption. Therefore, CM Basavaraja Bommai expressed his anger against the Congress saying that people will not support this bandh call.


ಕಾಂಗ್ರೆಸ್ ಪಕ್ಷವೇ ಭ್ರಷ್ಟಾಚಾರದ ಕೂಪವಾಗಿದೆ. ಕಾಂಗ್ರೆಸ್ಸಿನ ಕೈ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹೀಗಾಗಿ ಜನ ಈ ಬಂದ್ ಕರೆಗೆ ಬೆಂಬಲ ನೀಡುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

#Siddaramaiah #CMBasavarajBommai #CorruptioninKarnataka #BJPGovernment #CongressProtest #CookerPolitics, #DKShivkumar