17% ಹೆಚ್ಚಳದ ನಂತರ ಸರ್ಕಾರಿ ನೌಕರರಿಗೆ ಈಗ ಸ್ಯಾಲರಿ ಎಷ್ಟು ಸಿಗುತ್ತೆ ಗೊತ್ತಾ? | *Karnataka | OneIndia Kannada

  • last year
State Government Employees’ Association president C.S. Shadakshari indicated that employees were happy with the offer but would announce later whether they would withdraw their strike
ಸರ್ಕಾರಿ ನೌಕರರ ಮುಷ್ಕರಕ್ಕೆ ಮಣಿದಿರುವ ರಾಜ್ಯ ಸರ್ಕಾರ, ಸದ್ಯ ಮೂಲ ವೇತನದ ಶೇಕಡ 17 ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ನಿರ್ಧರಿಸಿದೆ. ಈ ಅದೇಶದಿಂದ ಸದ್ಯ ಸರ್ಕಾರದ ಬೊಕ್ಕಸಕ್ಕೆ 9,000 ಕೋಟಿ ರೂ.ಗಳನ್ನು ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.

#CMbommai
#GovtEmployeesstrike
#StateGovernament
#7thPayCommission
#Karanataka
#Protest

Recommended