MBA Chai Wala: ಎಂಬಿಎ ಚಾಯ್ ವಾಲಾ’ ರೂ. 90 ಲಕ್ಷದ ಮರ್ಸಿಡೀಝ್ ಕಾರು ಖರೀದಿಸಿದ | OneIndia Kannada
  • last year
#MBAChaiWala #ChaiWalaboughtCar #Trendingnews
ಪ್ರಫುಲ್ ಬಿಲ್ಲೋರ್ 2017ರಲ್ಲಿ ಎಂಬಿಎ ಅರ್ಧಕ್ಕೆ ನಿಲ್ಲಿಸಿ ಅಹಮದಾಬಾದ್ ನ ಐಐಎಂ ಮುಂದೆ ಚಹಾ ಅಂಗಡಿ ಇಟ್ಟರು. ಇದೀಗ ಅವರು ‘ಎಂಬಿಎ ಚಾಯ್ ವಾಲಾ’ ಬ್ರ್ಯಾಂಡಿನಡಿ ಅನೇಕ ರೆಸ್ಟೋರೆಂಟ್ ಗಳನ್ನು ನಿರ್ವಹಿಸುತ್ತಿದ್ದಾರೆ..In 2017, Praful Billor stopped his MBA halfway and set up a tea shop in front of IIM, Ahmedabad. Now he is managing many restaurants under the brand 'MBA Chaiwala'
Recommended