Padavi Poorva Review: ಹೊಸಬರ ಹೊಸತನ ಇರೋ ಸಿನಿಮಾ | *Sandalwood | Filmibeat Kannada

  • last year
#PadaviPoorvareview #YogarajBhat #PrithviShyamanur #AnjaliAnish

ಯೋಗರಾಜ್ ಭಟ್ ಅವರ ಗರಡಿಯಲ್ಲಿ ಪಳಗಿರುವ ಹರಿಪ್ರಸಾದ್ ಜಯಣ್ಣ ಅವರು ನಿರ್ದೇಶನ ಮಾಡಿರುವ ‘ಪದವಿ ಪೂರ್ವ’ ಸಿನಿಮಾದ ಟ್ರೇಲರ್ ಮತ್ತು ಹಾಡುಗಳು ಗಮನ ಸೆಳೆದಿವೆ. ಪೃಥ್ವಿ ಶ್ಯಾಮನೂರು, ಅಂಜಲಿ ಅನೀಶ್ , ಯಶಾ ಶಿವಕುಮಾರ್ ಮುಂತಾದ ಹೊಸ ಕಲಾವಿದರು ನಟಿಸಿರುವ ಈ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ...
The trailer and songs of the movie 'Padavi Purva', directed by Hariprasad Jayanna, which is in the garadi of Yogaraj Bhatt, have attracted attention. Starring new artists like Prithvi Shyamanur, Anjali Anish, Yasha Shivakumar, Arjun Janya has composed the music for this film.

Recommended