Skip to playerSkip to main contentSkip to footer
  • 3/10/2021
ಸುದೀಪ್ ಒಂದೂವರೆ ಕೋಟಿ ಬೆಲೆ ಬಾಳುವ ವಾಚ್ ಕಟ್ಟಿಕೊಂಡಿದ್ದರು. ಅದನ್ನು ನೋಡಿದ ಫ್ಯಾನ್ಸ್ ಕಿಚ್ಚನ ವಾಚ್ ಕ್ರೇಜ್ ಬಗ್ಗೆ ತಿಳಿದುಕೊಂಡಿದ್ದಾರೆ. ರಿಚರ್ಡ್ ಮಿಲ್ಲೆ ಆರ್​ಎಂ 011 ವಾಚ್ ಇದಾಗಿದ್ದು ದುಬಾರಿ ವಾಚ್​ಗಳಲ್ಲಿ ಇದು ಕೂಡ ಒಂದು.

Sudeep had a watch worth Rs 1.5 crore. Fans who have seen it have come to know about the watch craze. The Richard Mille RM011 watch is one of the more expensive watches.

Category

🗞
News

Recommended