New Year Police Guidelines | ಹೊಸ ವರ್ಷ ಆಚರಣೆ ಪೊಲೀಸ್ ಗೈಡ್ ಲೈನ್ಸ್ ಪ್ರಕಟ | Oneindia Kannada
  • last year
#PoliceguidelinesforNewYear #Newyearguidelines #NewYear2023


ಬೆಂಗಳೂರಿನಲ್ಲಿ ಕ್ರಿಸ್‌ಮಸ್, ಹೊಸ ವರ್ಷದ ಸಂದರ್ಭಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಆಯೋಜಕರು, ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಬೆಂಗಳೂರು ಪೊಲೀಸರು ಕೆಲವು ಸೂಚನೆಗಳನ್ನು ನೀಡಿದ್ದಾರೆ.The Bengaluru Police has issued some instructions to the organizers, hotel and restaurant owners who organize events on the occasion of Christmas and New Year in Bengaluru.
Recommended