Gujarat Assembly Elections: ಗೆದ್ದ ಶಾಸಕರನ್ನು ಬಿಜೆಪಿ ತನ್ನ ತೆಕ್ಕೆಗೆ ಸೆಳೆಯಬಹುದು ಎಂಬ ಭೀತಿಯಲ್ಲಿ ಕಾಂಗ್ರೆಸ್

  • 2 years ago
#AssemblyElections2022 #CongressMLAtowardsrajastan#HimachalPradeshResult2022 # Himachalpradeshassemblyelection #GujarathElection2022
ಗೆದ್ದ ಶಾಸಕರನ್ನು ಬಿಜೆಪಿ ತನ್ನ ತೆಕ್ಕೆಗೆ ಸೆಳೆಯಬಹುದು ಎಂಬ ಭೀತಿಯಿಂದ ಕಾಂಗ್ರೆಸ್ ಪಕ್ಷವು ವಿಜೇತರನ್ನು ರಾಜಸ್ಥಾನಕ್ಕೆ ಕಳುಹಿಸಲು ಮುಂದಾಗಿದೆ. ಮತ್ತೊಂದೆಡೆ ಕಾಂಗ್ರೆಸ್ ನ ಗುಜರಾತ್ ಘಟಕದ ಉಸ್ತುವಾರಿ ನಾಯಕ ರಘು ಶರ್ಮಾ ಗೆದ್ದ ಶಾಸಕರನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎನ್ನುವ ಬಗ್ಗೆ ಯೋಜನೆ ರೂಪಿಸುತ್ತಿದ್ದಾರೆ....
Fearing that the BJP may lure the winning MLAs, the Congress party has decided to send the winners to Rajasthan. On the other hand, Raghu Sharma, the in-charge leader of the Gujarat unit of the Congress, is planning how to protect the MLAs who have won