CM Bommai: ಉಮೇಶ್ ಕತ್ತಿ ಉತ್ತರಾಧಿಕಾರಿಯಾಗಿ ಸಹೋದರ ಎಂಟ್ರಿ | Oneindia Kannada

  • 2 years ago
ಉಮೇಶ್ ಕತ್ತಿ ಹೃದಯಾಘಾತದಿಂದ ಅಕಾಲಿಕ ಮರಣದ‌‌‌ ನಂತರ ಅವರ ಸಹೋದರ ರಮೇಶ್ ಕತ್ತಿ ವೇದಿಕೆಯಲ್ಲಿ ಕಾಣಿಸಿಕೊಂಡರು. ಬೆಳಗಾವಿಯಲ್ಲಿ ಕತ್ತಿ ಮನೆತನ ರಾಜಕೀಯವಾಗಿ ಬಿಜೆಪಿಗೆ ಶಕ್ತಿ ತುಂಬಲಿದೆ.

after heart attack and sad demise of forest minister umesh katti his brother ramesh katti on stage. Ramesh katti will be the successor of umesh katti

#Belagavi
#Umeshkatti
#Rameshkatti
#Hukkeri
#Chikkodi
#BJP