AAP ಪೃಥ್ವಿ ರೆಡ್ಡಿಯವರೇ ನಿಮಗೆ ಮಾನಸಿಕ ಅಸ್ವಸ್ಥತೆಯಿದ್ರೆ ಆಸ್ಪತ್ರೆಗೆ ಹೋಗಿ | Oneindia Kannada

  • 2 years ago
ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರ ‌ಮೇಲೆ ಮಹಿಳಾ ಕಾರ್ಯಕರ್ತೆ ಆಕ್ರೋಶ. ನಾಯಕರನ್ನು ಕಡೆಗಣಿಸಿದ್ದಕ್ಕೆ ಹಿಗ್ಗಾಮುಗ್ಗ ತರಾಟೆ. ಪಕ್ಷದಲ್ಲಿ ಮನ್ನಣೆ ಇಲ್ಲದೆ ಎಲ್ಲರೂ ಪಕ್ಷ ತೊರೆಯುತ್ತಿದ್ದಾರೆ.

AAP lady member scolding state president pruthvi reddy audio gone viral. Party member objecting party President. It shows something gone wrong in AAP Karnataka.

#AAP
#AAPKarnataka
#Bhaskarrao
#Kejrival
#Bengaluru
#AudioViral
#Pruthvireddy