Mallikarjun Kharge: ನಾನು ಕಡು ಬಡತನದಿಂದ ಅಸ್ಪೃಶ್ಯ ಜಾತಿಯಿಂದ ಬಂದವನು | *Politics | OneIndia Kannada

  • 2 years ago
#MallikarjunKharge #NarendraModi #Gujaratassemblyelection #Congress

ಅದೆಷ್ಟು ಎಷ್ಟು ಬಾರಿ ಸುಳ್ಳು ಹೇಳುತ್ತಿದ್ದೀರಿ? ಸುಳ್ಳಿನ ನಂತರ ಸುಳ್ಳು. ಮೋದಿ ಸುಳ್ಳುಗಾರರ ಮುಖ್ಯಸ್ಥ. ಅದಕ್ಕೂ ಮಿಗಿಲಾಗಿ ಈ ಕಾಂಗ್ರೆಸ್ ನವರು ದೇಶವನ್ನು ಲೂಟಿ ಮಾಡಿದ್ದಾರೆ ಎನ್ನುತ್ತಿದ್ದಾರೆ. ಅವರೀಗ ಆದಿವಾಸಿಗಳಿಗೆ ಭೂಮಿ ಕೊಡದೆ ಬಡವರ ಭೂಮಿಯನ್ನೂ ಲೂಟಿ ಮಾಡುತ್ತಿದ್ದಾರೆ ಎಂದು ಖರ್ಗೆ ಹೇಳಿದ್ದಾರೆ..
How many times have you lied? Lie after lie. Modi is the master of liars. Apart from that, they are saying that these Congressmen have looted the country. Kharge said that they are now looting the land of the poor without giving the land to the tribals