Suryakumar Yadav: ಸೂರ್ಯ ಬಿರುಗಾಳಿ ಬ್ಯಾಟಿಂಗ್ | Oneindia Kannada

  • 2 years ago
#SuryakumarYadav #KingKohli #Yuvrajsingh

ಭಾರತ ಪರ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಮೂರನೇ ಆಟಗಾರ ಸೂರ್ಯಕುಮಾರ್. ಅವರು 8ನೇ ಬಾರಿಗೆ ಈ ಪ್ರಶಸ್ತಿ ಗೆದ್ದಿದ್ದಾರೆ. ಇದರೊಂದಿಗೆ 7 ಬಾರಿ ಈ ಪ್ರಶಸ್ತಿ ಗೆದ್ದಿದ್ದ ಯುವರಾಜ್ ಸಿಂಗ್ ದಾಖಲೆಯನ್ನು ಮುರಿದಿದ್ದಾರೆ.
Suryakumar is the third player to win the man of the match award for India in T20 cricket. He has won this award for the 8th time. Along with this, Yuvraj Singh has broken the record of winning this award 7 times.

Recommended