ನ್ಯಾಷನಲ್ ಗೇಮ್ಸ್ ವಿಲೇಜ್‍ನಲ್ಲಿ ಗೇಟ್ ಗಲಾಟೆ..! | National Games Village | Koramangala | Public TV

  • 2 years ago
ಇದು ಬೆಂಗಳೂರಿನ ಪ್ರತಿಷ್ಠತಿ ನ್ಯಾಷನಲ್ ಗೇಮ್ಸ್ ವಿಲೇಜ್‍ನ ಇನ್‍ಸೈಡ್ ಸ್ಟೋರಿ.. ಕೇವಲ ಒಂದು ಗೇಟ್‍ಗಾಗಿ ನಿವಾಸಿಗಳು ಠಾಣೆ ಮೆಟ್ಟಿಲೇರಿದ್ದಾರೆ. ಏನಿದು ವಿವಾದ ಬನ್ನಿ ನೋಡೋಣ

#publictv #koramangala