Roger Federer Retires: ಎರಡು ದಶಕಗಳ ಕಾಲ ಟೆನಿಸ್ ಜಗತ್ತನ್ನು ಆಳಿದ್ದ ದಂತಕಥೆ ರೋಜರ್ ಫೆಡರರ್ | *World
  • 2 years ago
#RogerFederer #Atennislegend #FedererNadal

ವಿದಾಯದ ಪಂದ್ಯದ ಬಳಿಕ ರೋಜರ್ ಫೆಡರರ್ ಹಾಗೂ ರಾಫೆಲ್ ನಡಾಲ್ ಉಕ್ಕಿ ಬರುತ್ತಿದ್ದ ಭಾವನೆಗಳನ್ನು ನಿಯಂತ್ರಿಸಲಾಗದೇ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ಘಟನೆಗೆ ಇಡೀ ಟೆನಿಸ್ ಜಗತ್ತು ಸಾಕ್ಷಿಯಾಗಿದೆ.
The entire tennis world has witnessed the incident where Roger Federer and Rafael Nadal burst into tears after their farewell match.
Recommended