ಸೂಪರ್-4 ಅಂದರೆ ನಾಲ್ಕು ತಂಡಗಳ ಸೆಣಸಾಟ ||Asia Cup Super 4 ||Round Robin | *Cricket | Oneindia Kannada

  • 2 years ago
#AsiaCupSuper #RoundRobin #AsiaCup2022

ಸೂಪರ್-4 ಅಂದರೆ ನಾಲ್ಕು ತಂಡಗಳ ಸೆಣಸಾಟ. ಇಲ್ಲಿ ರೌಂಡ್ ರಾಬಿನ್ ಮಾದರಿಯಲ್ಲಿ ಪಂದ್ಯಗಳು ನಡೆಯಲಿದೆ. ಅಂದರೆ ಯಾವುದೇ ಗ್ರೂಪ್ ಇರುವುದಿಲ್ಲ. ಬದಲಾಗಿ ಒಂದು ತಂಡವು ಉಳಿದ 3 ತಂಡಗಳ ವಿರುದ್ದ 3 ಪಂದ್ಯಗಳನ್ನು ಆಡಲಿದೆ. Super-4 means a match of four teams. The matches will be played here in round robin format. That means there is no group. Instead one team will play 3 matches against the other 3 teams.

Recommended