ಕೆ ಎಸ್ ಈಶ್ವರಪ್ಪ ಬೆದರಿಕೆ ಪತ್ರದಲ್ಲಿ ಅಂತದ್ದೇನಿದೆ ? | Oneindia Kannada

  • 2 years ago
Former Minister, BJP leader KS Eshwarappa is receiving threatn letter for muslim Goons statements

'ಮುಸ್ಲಿಂ ಗೂಂಡ' ಹೇಳಿಕೆ ನೀಡಿದ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ನಾಲಗೆ ಕಟ್ ಮಾಡುವುದಾಗಿ ಬೆದರಿಕೆ ಒಡ್ಡಲಾಗಿದೆ. ಅವರ ಮನೆಗೆ ಬೆದರಿಕೆ ಪತ್ರ ಕಳುಹಿಸಲಾಗಿದೆ. ಈ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿಗೆ ದೂರು ಸಲ್ಲಿಸಲಾಗಿದೆ.