ಪರಿಸರ ಸಂರಕ್ಷಣೆಗಾಗಿ 'ಗೋ ಗ್ರೀನ್' ವಾಕಥಾನ್ | Go Green Walkathon | Public TV

  • 2 years ago
ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯ. ಆದರೆ ಆಧುನಿಕತೆಯ ಭರದಲ್ಲಿ ಮನುಷ್ಯ ಸ್ವಾರ್ಥಿಯಾಗಿ ಅರಣ್ಯ ನಾಶಮಾಡ್ತಾ ಇದ್ದಾನೆ. ಹೀಗಾಗಿ ಪರಿಸರ ಸಂರಕ್ಷಿಸಬೇಕು ಹಾಗೂ ವಾತಾವರಣದಲ್ಲಿ ಶುದ್ದತೆ ಕಾಪಾಡಬೇಕು ಎಂಬ ಧ್ಯೇಯದೊಂದಿಗೆ ಬೆಂಗಳೂರಿನ ಸಂಸ್ಥೆಯೊಂದು ವಾಕಥಾನ್ ಹಮ್ಮಿಕೊಂಡಿತ್ತು. ಈ ಮೂಲಕ ಜನಜಾಗೃತಿ ಮೂಡಿಸಿತು.

#publictv #gogreen #walkathon