ಹೆತ್ತ ಮಗುವನ್ನೇ ಕೊಂದ ತಾಯಿ ಅರೆಸ್ಟ್ ನಾಲ್ಕನೇ ಮಹಡಿಯಿಂದ ಮಗುವನ್ನು ಎಸೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ ತಾಯಿ ಸುಷ್ಮಾ ಭಾರದ್ವಾಜ್. ಸಮಯಪ್ರಜ್ಞೆಯಿಂದ ತಾಯಿಯನ್ನು ರಕ್ಷಿಸಿದ ನೆರೆಯವರು. ಬುದ್ಧಿಮಾಂಧ್ಯ ಮಗುವನ್ನು ಕೊಂದ ತಾಯಿ ಅರೆಸ್ಟ್
A mother who killed her own child is arrested Mother Sushma Bhardwaj tried to commit suicide by throwing her child from the fourth floor. #killermother #child #abnormalchild #dentist #bengaluru #horribl #brutal