ಸಿನಿಮಾತು: ದೇವಕನ್ಯೆಯಾದ ಆಶಿಕಾ ರಂಗನಾಥ್
  • 2 years ago
ಸಿಂಪಲ್ ಸುನಿ ನಿರ್ದೇಶನದ ಗತವೈಭವ ಸಿನಿಮಾದಲ್ಲಿ ನಟಿ ಆಶಿಕಾ ರಂಗನಾಥ್ ಹಲವು ಗೆಟಪ್‌ಗಳಲ್ಲಿ ಕಾಣಿಸಿಕೊಳ್ತಿದ್ದಾರೆ. ಒಮ್ಮೆ ದೇವಕನ್ಯೆಯಾಗಿಯೂ, ಮತ್ತೊಮ್ಮೆ ಪೋರ್ಚುಗೀಸ್ ಮರ್ಚೆಂಟ್ ಆಗಿಯೂ ತೆರೆಮೇಲೆ ಕ್ಯೂಟ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
Recommended