VIDEO | ಕಾರವಾರದ ಕಡಲತೀರದಲ್ಲಿ ಡಾಲ್ಫಿನ್‌ಗಳ ಚಿನ್ನಾಟ
  • last year
ಕಾರವಾರ ಸಮೀಪದ ದೇವಬಾಗ ಕಡಲತೀರದಿಂದ ಬುಧವಾರ ಸಮುದ್ರ ಯಾನ ಮಾಡಿದ ಪ್ರವಾಸಿಗರಿಗೆ ಅಚ್ಚರಿ ಕಾದಿತ್ತು. ಡಾಲ್ಫಿನ್‌ಗಳ ಹಿಂಡು ನೀರಿನಿಂದ ಮೇಲೆ ಜಿಗಿಯುತ್ತ ಚಿನ್ನಾಟವಾಡುತ್ತಿದ್ದ ದೃಶ್ಯಗಳನ್ನು ಕಂಡು ಪುಳಕಿತಗೊಂಡರು.
#karwar #dolphin
Recommended