Shreyas Iyer ಆಯ್ಕೆಯಿಂದ ಸಂಜು ಸ್ಯಾಮ್ಸನ್ ಭವಿಷ್ಯ ಅತಂತ್ರ ಎಂದ ದೊಡ್ಡ ಗಣೇಶ್ *Cricket | OneIndia Kannada
  • 2 years ago
#SanjuSamson #ShreyasIyer #DoddaGanesh #T20Cricket #WivsIndiaT20series2022 #teamIndiaSelectioncommittee
Former India pacer Dodda Ganesh was unimpressed by the decision to leave Sanju Samson out of the T20I squad for the West Indies tour.
ವೆಸ್ಟ್ ಇಂಡೀಸ್‌ ವಿರುದ್ದ ಟಿ20 ಸರಣಿಯ ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡದ ಬಗ್ಗೆ ಟೀಮ್‌ ಇಂಡಿಯಾ ಮಾಜಿ ವೇಗಿ ದೊಡ್ಡ ಗಣೇಶ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಹಾಗೂ ಟಿ20 ಕ್ರಿಕೆಟ್‌ಗೆ ಸಂಜು ಅವರಂಥ ಆಟಗಾರನ ಅಗತ್ಯವಿದೆ ಎಂದು ಹೇಳಿದ್ದಾರೆ.
Recommended