#Vikram #ChiyaanVikram #PonniyinSelvan #VikramHeartattack #TamilActor Tamil actor Chiyaan Vikram has suffered from a heart attack. The actor was admitted to hospital in Chennai. ತಮಿಳು ಖ್ಯಾತ ನಟ ವಿಕ್ರಂಗೆ ಹೃದಯಾಘಾತವಾಗಿದ್ದು ಚೆನ್ನೈನ ಕಾವೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಟುಂಬ ಮೂಲದ ಮಾಹಿತಿ ಪ್ರಕಾರ ವಿಕ್ರಂಗೆ ಲಘು ಹೃದಯಾಘಾತವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.