Skip to playerSkip to main contentSkip to footer
  • 6/15/2020
ಸುಶಾಂತ್ ಆಘಾತಕಾರಿ ಆತ್ಮಹತ್ಯೆ ಪ್ರಕರಣದ ಬೆನ್ನಲ್ಲೇ ಅನೇಕರು ಈ ಉದಾಹರಣೆಗಳನ್ನು ಕೆದಕುತ್ತಿದ್ದಾರೆ. ಸುಶಾಂತ್ ಯಾರಿಂದೆಲ್ಲ ಅವಮಾನ ಎದುರಿಸಿದ್ದರು? ಯಾರು ಯಾರು ಅವರನ್ನು ಕೀಳಾಗಿ ಕಂಡಿದ್ದರು? ಎಂಬುದನ್ನೆಲ್ಲ ಹುಡುಕಿ ತೆಗೆಯುತ್ತಿದ್ದಾರೆ. ಸುಶಾಂತ್ ಸಾವಿನ ಬಳಿಕ ಸಂತಾಪ ಸೂಚಿಸಿರುವ ಆಲಿಯಾ ಭಟ್, ಕರಣ್ ಜೋಹರ್, ದೀಪಿಕಾ ಪಡುಕೋಣೆ ಸೇರಿದಂತೆ ಅನೇಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Netizens blamming Bollywood nepotism over Sushant Singh Rajput's death and criticising Alia Bhat and Karan Johar for mocking him a long ago.

Recommended